ಬೈಲೂರಿನ ಕೌಡೂರಿನಲ್ಲಿ ಮೈಂದಲಾಕ್ಯಾರು ಎರಡ್ಸಾಲು ಕುಂಟಾಡಿ ಸೇತುವೆ ಸಹಿತ ರಸ್ತೆಗೆ ಕೇಂದ್ರ ಸರ್ಕಾರದ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರೂ 3 ಕೋಟಿ 75 ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ
ಕಾರ್ಕಳ ತಾಲೂಕಿನ ಇರ್ವತ್ತೂರುನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ #80ಲಕ್ಷ_ವೆಚ್ಚದಲ್ಲಿ_ನೂತನ ಕಟ್ಟಡಗಳಿಗೆ #ಗುದ್ದಲಿ_ಪೂಜೆ ಹಾಗೂ #15ಲಕ್ಷ ವೆಚ್ಚದಲ್ಲಿ ರಚನೆಯಾದ #ನೂತನ_ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ
ಜಿಲ್ಲೆಯಲ್ಲಿ ಇರುವ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಹಾಗೂ ಹೆಬ್ರಿ ತಾಲೂಕು ಕಚೇರಿಗೆ ಪೂರ್ಣ ಪ್ರಮಾಣದ ಸ್ಥಾನಮಾನ ನೀಡಿ ತಹಶೀಲ್ದಾರರ ನೇಮಕಾತಿ ಬಗ್ಗೆ ಇಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್ ವಿ ದೇಶಪಾಂಡೆ ಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿ, ಮನವಿ
ಬಹರೈನ್ನಲ್ಲಿ ಕಳೆದ 42 ವರುಷಗಳಿಂದ ಕನ್ನಡದ ಕಂಪನ್ನು ಪಸರಿಸುತ್ತಿರುವ #ಬಹರೈನ್ #ಕನ್ನಡ #ಸಂಘದ ಕಾರ್ಯಕ್ರಮ
ಗುರು ಸೇವಾ ಸಮಿತಿ ಬಹ್ರೈನ್ ಬಿಲ್ಲವಾಸ್ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ
ಕಾರ್ಕಳ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ ರೂ ಅನುದಾನ
ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ಕಳೆದ 3 ವರುಷಗಳಿಂದ ಸತತವಾಗಿ ಸರಕಾರಕ್ಕೆ ಒತ್ತಾಯ ಮಾಡಿ ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ ಬಿ ಪಾಟೀಲ್ ಅವರನ್ನು ಸದನದಲ್ಲಿ ಇದರ ಬಗ್ಗೆ ಗಮನ ಸೆಳೆದು ಅಧಿಕಾರಿಗಳೊಂದಿಗೆ ನಿರಂತರ ಚರ್ಚೆಯನ್ನು ನಡೆಸಿ ನಂತರ ಈಗಿನ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಮನವಿ ಮಾಡಿ ಒತ್ತಾಯಿಸಿದ ಪರಿಣಾಮ ಇದೀಗ ಬಜೆಟ್ ನಲ್ಲಿ ಕಾರ್ಕಳ ಅಜೆಕಾರು ನೀರಾವರಿ ಯೋಜನೆಗೆ *40 ಕೋಟಿ ಅನುದಾನ* ಘೋಷಣೆಯಾಗಿದೆ…
ನಮ್ಮ ಶಾಸಕ ನಮ್ಮ ಹೆಮ್ಮೆ…
ಶಾಸಕರ ಶಾಶ್ವತ ಕಾಮಗಾರಿಗೆ ಮತ್ತೊಂದು ಕಾಮಗಾರಿ ಸೇರ್ಪಡೆ…
ಸ್ವರ್ಣ ಕಾರ್ಕಳ- ಸ್ವಚ್ಛ ಕಾರ್ಕಳ