Comments Off on ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲೆಯ ಶಾಸಕರೊಂದಿಗೆ ಕೊರೋನ ಕುರಿತು ಜಿಲ್ಲೆಯಲ್ಲಿ ಈ ವರೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾ ಕಚೇರಿಯಲ್ಲಿ ಸಭೆ.
Comments Off on ಕಾರ್ಕಳ ತಾಲೂಕಿನ ಖಾಸಗಿ ಮತ್ತು ಸರ್ಕಾರಿ ವೈದ್ಯರೊಂದಿಗೆ ತಾಲೂಕಿನಲ್ಲಿ ಕೋರೋನ ತಡೆಗಟ್ಟುವ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬನ್ನಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಾಲೂಕು ಆಡಳಿತದ ಜೊತೆ ದಯವಿಟ್ಟು ಸಹಕರಿಸಿ.
Comments Off on ಈದು ಗ್ರಾಮದಲ್ಲಿ #ಈದು_ಮಲ್ಲೆಂಜ ರಸ್ತೆಯ ಕಾಮಗಾರಿ #ರೂ5ಕೋಟಿ ವೆಚ್ಚದ #ಈದು_ನಾರಾವಿ ರಸ್ತೆಯ ಕಾಮಗಾರಿ #ರೂ70ಲಕ್ಷ ವೆಚ್ಚದ #ಈದು_ಅಲಿಮಾರುಗುಡ್ಡೆ ಬಳಿಯಿಂದ #ನೂರಾಳ್ ಬೆಟ್ಟಿನ #ಗುಮ್ಮೆತ್ತು ರಸ್ತೆಗೆ #ರೂ83ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ..
Comments Off on ಸನ್ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನುರಾಗ ಸಿಂಗ್ ಠಾಕೂರ್ ರವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೇರುಬೀಜ ಕಾರ್ಖಾನೆಯ ಕಸ್ಟಮ್ಸ್ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ..