Comments Off on ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲೆಯಲ್ಲಿ ಕೊರೋನ ಕುರಿತು ಈ ವರೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾ ಕಚೇರಿಯಲ್ಲಿ ಇಂದು ಚರ್ಚಿಸಲಾಯಿತು.
Comments Off on ನಮ್ಮ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ #ಮನೆಮನೆಗಳಲ್ಲಿ_ಮೆಹೆಂದಿ_ಅಭಿಯಾನ ದಲ್ಲಿ ವಿಜೇತರಾದವರಿಗೆ ನಮ್ಮ ಕಚೇರಿಯಲ್ಲಿ ಇಂದು ಅಭಿನಂದಿಸಲಾಯಿತು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು…
Comments Off on ನಮ್ಮ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ #ಮನೆಮನೆಗಳಲ್ಲಿ ಮೆಹೆಂದಿ ಅಭಿಯಾನಕ್ಕೆ ಉತ್ತಮಸ್ಪಂದನೆ ದೊರಕಿದ್ದು ಸುಮಾರು 10,000 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು..
Comments Off on ಜೈನ ಧರ್ಮ ಜೀರ್ಣೋದ್ದಾರ ಸಂಘದ ವತಿಯಿಂದ 5 ಲಕ್ಷ ಹಾಗೂ ಹಾಗೂ ಮರದ ಮಿಲ್ಲು ಮಾಲಕರ ಸಂಘ ಇವರಿಂದ 1 ಲಕ್ಷ ರೂಪಾಯಿ ದೇಣಿಗೆ ಯನ್ನು ಸ್ವೀಕರಿಸಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕೋವಿದ್-19 ಮಹಾಮಾರಿ ಸಮರ್ಥವಾಗಿ ಎದುರಿಸಲು ವೆಂಟಿಲೇಟರ್, ಹಾಗೂ ಅಗತ್ಯ ಅನುಕೂಲತೆಗಳ ಪೂರೈಕೆಗೆ ನೀಡಲಾಯಿತು
Comments Off on ‘ನೆರವು’ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಶಕ್ತ ಕುಟುಂಬಗಳಿಗೆ ದಿನನಿತ್ಯದ ಪಡಿತರ ಸಾಮಗ್ರಿ ವಿತರಣೆ. ಇಡಿ ತಾಲೂಕಿನಾದ್ಯಂತ ವಿತರಣೆಯಾಗಲಿರುವ ಪಡಿತರ ಸಾಮಗ್ರಿಯನ್ನು ನಮ್ಮ ಕಚೇರಿ ವಿಕಾಸದಲ್ಲಿ ಸಾಂಕೇತಿಕವಾಗಿ ನೀಡುವುದರ ಮೂಲಕ ಚಾಲನೆ ನೀಡಲಾಯಿತು.