ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ತಿಲಕ್ ಕುಲಾಲ್ ಮಾರ್ನಾಡ್ ತಮ್ಮ ಕೈಚಳಕದ ಮೂಲಕ ಲೀಫ್ ಆರ್ಟ್ ನಲ್ಲಿ (ಆಲದ ಎಲೆಯಲ್ಲಿ) ಮತ್ತು ಶ್ರವಣ್ ಪೂಜಾರಿ ಮಾರ್ನಾಡ್ ರವರು ತಮ್ಮ ಕೈಚಳಕದ ಮೂಲಕ ಕಾಫಿ ಪೌಡರ್ ಆರ್ಟ್ ನಲ್ಲಿ ಮೂಡಿ ಬಂದ ನನ್ನ ಭಾವಚಿತ್ರ ಅತ್ಯಂತ ಖುಷಿ ನೀಡಿತು.ಮತ್ತು ಅವರ ಪ್ರತಿಭೆ ನೋಡಿ ನನಗೆ ಹೆಮ್ಮೆಯಾಯಿತು.ಅವರ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ..ಧನ್ಯವಾದಗಳು.



ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡ ಕಾರಣಿಕ ಪುರುಷರು, ಕೋಟಿ ಚನ್ನಯರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಇಂದು ವಿಧಾನಸೌಧ ದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು




ಬೆಳಗಾವಿ ಗಾಂಧೀ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ.
ಕೇರಳ ಕಾಸರಗೋಡು ಜಿಲ್ಲೆಯ ಮಂಜೇಶ್ವರ,ಕಾಸರಗೋಡು ಮತ್ತು ಕಾರಡ್ಕದಲ್ಲಿ ಬಿಜೆಪಿ ಪ್ರಮುಖರ ಜೊತೆ ಜಿಲ್ಲಾ,ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವ ತಯಾರಿ ಸಭೆ.




ವಿವಿಧ ನಿಗಮಗಳ ಜಿಲ್ಲಾ ವ್ಯವಸ್ಥಾಪಕರೊಂದಿಗೆ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಗಂಗಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಇರುವ ತೊಡುಕುಗಳನ್ನು ಶ್ರೀಘ ಪರಿಹರಿಸುವಂತೆ ಚರ್ಚಿಸಲಾಯಿತು..


ಸ್ವರ್ಣರಾಧನೆ ಪ್ರಯುಕ್ತ ಕಾರ್ಕಳದಲ್ಲಿ ನದಿ ತಟಗಳಲ್ಲಿ ನಡೆಯೋಣ ಸ್ವಚ್ಛತೆ ಕಾಪಾಡೋಣ ಎಂಬ ಘೋಷ ವಾಕ್ಯದೊಂದಿಗೆ ನದಿ ತಟವನ್ನು ಸ್ವಚ್ಚಗೊಳಿಸುವ ಉದ್ದೇಶದಿಂದ ಇಂದು ಜೋಗಳಬೆಟ್ಟು ಚೆಕ್ ಡಾಮ್ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.





ಉಡುಪಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮ.




2020 ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ 87 ಕಿಂಡಿ ಅಣೆಕಟ್ಟುಗಳಿಗೆ 75 ಕೋಟಿ ಅನುದಾನ ಮಂಜೂರಾಗಿ ಇದೀಗ ಕಾಮಗಾರಿಗಳು ಆರಂಭಗೊಂಡಿವೆ.





