Comments Off on ಯಾವುದಾದರೂ ಒಂದು ಕೃಷಿ ಬೆಳೆಯನ್ನು-ತರಕಾರಿಯನ್ನು ಕಾರ್ಕಳ_ಬ್ರಾಂಡ್”ಮಾಡುವ ನಿಟ್ಟಿನಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ. ಬ್ಯಾಡಗಿ ಮೆಣಸಿನಕಾಯಿ,ಮೈಸೂರಿನ ಬಾಳೆ,ಮುಟ್ಟುಗುಳ್ಳ,ಈ ರೀತಿಯಾಗಿ ಕಾರ್ಕಳದ ರೈತರು ಬೆಳೆದ ವಸ್ತು ಒಂದು ಹೊಸ ಮಾರುಕಟ್ಟೆಯನ್ನು ಸೃಷ್ಠಿಸಬೇಕು.ರೈತರು ಸಾಮೂಹಿಕವಾಗಿ ಇದರಲ್ಲಿ ಪಾಲ್ಗೊಳ್ಳಬೇಕು.ನಮ್ಮ ಭೂಮಿಯನ್ನು ಫಲವತ್ತಗಿಸಬೇಕು ಎಂಬುವುದು ಆಶಯ. ಕಜೆ_ಜಯ(ಅಕ್ಕಿ)-ಬಿಳಿ_ಬೆಂಡೆ ಮಾಡುವ ಕುರಿತು ರೈತರಿಂದ ಸಲಹೆ ಬಂದಿದೆ. ಚರ್ಚೆ ಮುಂದುವರಿದಿದೆ ನಿಮ್ಮ ಸಲಹೆಗಳು ಮೂಡಿಬರಲಿ.
Comments Off on ಕಿಸಾನ್ ಸಂಘದ ರೈತರ ಪ್ರಮುಖರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಇಂದು ಕಛೇರಿಯಲ್ಲಿ ಚರ್ಚೆ ನಡೆಸಿ ರೈತರ ಕೃಷಿ ಉತ್ಪಾದನೆಗಳ ಬಗ್ಗೆ ಮತ್ತು ಅದಕ್ಕೆ ಬೇಕಾಗಿರುವ ಮಾರುಕಟ್ಟೆಯ ಬಗ್ಗೆ ಚಿಂತನೆ ನಡೆಸಲಾಯಿತು.
Comments Off on ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು…
Comments Off on (English) ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಪಾರ್ಕ್ ಹೆಬ್ರಿ ಉದ್ಘಾಟನಾ ಕಾರ್ಯಕ್ರಮ..
Comments Off on ಇಂದು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ತಂತ್ರಜ್ಞಾನೊಳಗೊಂಡ ಕೋವಿಡ್ ಟೆಸ್ಟಿಂಗ್ ಲ್ಯಾಬ್ ನ್ ಉದ್ಘಾಟನಾ ಕಾರ್ಯಕ್ರಮ