ಬಳಲಿದ ಜೀವಕ್ಕೆ ಭರವಸೆಯ ಆಸರೆ…. ನಮ್ಮ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಮತ್ತು ನಂದಳಿಕೆ ಬೊಲ್ಪು ನಾಗರಿಕ ಸೇವಾ ಸಮಿತಿ ಗೋಳಿಕಟ್ಟೆ, ಬಿಜೆಪಿ ಗ್ರಾಮ ಸಮಿತಿ ನಂದಳಿಕೆ ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಪುಷ್ಪ ರವರಿಗೆ ನೂತನವಾಗಿ ನಿರ್ಮಾಣ ಮಾಡಲಾದ ವಾಸದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.





