Comments Off on ಹಿರ್ಗಾನ ಆದಿಶಕ್ತಿ ದೇವಾಸ್ಥಾನದ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರವರನ್ನು ಭೇಟಿ ಮಾಡಿ ಆಶ್ರೀರ್ವಾದ ಪಡೆದೆ…
Comments Off on ಕಾರ್ಕಳ ಜಿಲ್ಲಾ ಮಲೆಕುಡಿಯ ಸಂಘದ ಮಾಳದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಸರಕಾರದ ವತಿಯಿಂದ ರೂ2ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸದರಿ ಮಂಜೂರು ಆದೇಶ ಪ್ರತಿಯನ್ನು ಮಲೆಕುಡಿಯ ಜನಾಂಗದ ಅಧ್ಯಕ್ಷರಾದ ಮಂಜಪ್ಪಗೌಡರಿಗೆ ಹಸ್ತಾಂತರ..
Comments Off on ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿ ಪಟ್ಟಿ(EWS..(economically Weaker Section)ಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ(ಜಿ. ಎಸ್. ಬಿ) ಹೆಸರು ಸೇರಿಸಲು ಕರ್ನಾಟಕ ರಾಜ್ಯದ ಸನ್ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ರವರಿಗೆ ಮನವಿ ಸಲ್ಲಿಕೆ.
Comments Off on ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನ್ಯ ಸಚಿವರಾದ ಆರ್.ಆಶೋಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಗಾರು ಮಳೆಯಿಂದಾಗಿ ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಅಗತ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು..
Comments Off on ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಭೇಟಿ ಮಾಡಿ ಆರ್ಶ್ರೀವಾದ ಪಡೆದೆ.
Comments Off on ಆಯ್ಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀ_ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಈ ಸುಸಂದರ್ಭದಲ್ಲಿ ನಾವೆಲ್ಲಾರು ಭಗದ್ವಜ ಹಾರಿಸಿ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ.
Comments Off on ಯಾವುದಾದರೂ ಒಂದು ಕೃಷಿ ಬೆಳೆಯನ್ನು-ತರಕಾರಿಯನ್ನು ಕಾರ್ಕಳ_ಬ್ರಾಂಡ್”ಮಾಡುವ ನಿಟ್ಟಿನಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ. ಬ್ಯಾಡಗಿ ಮೆಣಸಿನಕಾಯಿ,ಮೈಸೂರಿನ ಬಾಳೆ,ಮುಟ್ಟುಗುಳ್ಳ,ಈ ರೀತಿಯಾಗಿ ಕಾರ್ಕಳದ ರೈತರು ಬೆಳೆದ ವಸ್ತು ಒಂದು ಹೊಸ ಮಾರುಕಟ್ಟೆಯನ್ನು ಸೃಷ್ಠಿಸಬೇಕು.ರೈತರು ಸಾಮೂಹಿಕವಾಗಿ ಇದರಲ್ಲಿ ಪಾಲ್ಗೊಳ್ಳಬೇಕು.ನಮ್ಮ ಭೂಮಿಯನ್ನು ಫಲವತ್ತಗಿಸಬೇಕು ಎಂಬುವುದು ಆಶಯ. ಕಜೆ_ಜಯ(ಅಕ್ಕಿ)-ಬಿಳಿ_ಬೆಂಡೆ ಮಾಡುವ ಕುರಿತು ರೈತರಿಂದ ಸಲಹೆ ಬಂದಿದೆ. ಚರ್ಚೆ ಮುಂದುವರಿದಿದೆ ನಿಮ್ಮ ಸಲಹೆಗಳು ಮೂಡಿಬರಲಿ.