ಮುಡಾರು ಗ್ರಾಮದ ಪಾಜಿನಡ್ಕ ರಸ್ತೆಯ ಉದ್ಗಾಟನಾ ಸಮಾರಂಭ
ಮುಡಾರು ಗ್ರಾಮದ ಪಾಜಿನಡ್ಕ ಜನತೆಯ ಅನೇಕ ವರ್ಷದ ಬೇಡಿಕೆಯಾದ ಪಾಜಿನಡ್ಕ ರಸ್ತೆಗೆ “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ 2.ಕೋಟಿ 66.ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಗಾಟನಾ ಸಮಾರಂಭ.
ನೀರೆ – ಸಾಗು, ರಸ್ತೆ ಉದ್ಘಾಟನಾ ಸಮಾರಂಭ
ನೀರೆ – ಸಾಗು, ‘ನಮ್ಮ ಗ್ರಾಮ – ನಮ್ಮ ರಸ್ತೆ’ ಯೋಜನೆಯಡಿ “1.ಕೋಟಿ 97.ಲಕ್ಷ “ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಘಾಟನಾ ಸಮಾರಂಭ.
ಎಂಪಿಎಲ್ ಕ್ರಿಕೆಟ್ ಪಂದ್ಯಾಟ “ಕಾರ್ಕಳ ಗ್ಲ್ಯಾಡಿಯೇಟರ್ಸ್” ತಂಡಕ್ಕೆ ಶುಭ ಹಾರೈಕೆ
ಎಂಪಿಎಲ್ ಕ್ರಿಕೆಟ್ ಪಂದ್ಯಾಟ “ಕಾರ್ಕಳ ಗ್ಲ್ಯಾಡಿಯೇಟರ್ಸ್” ತಂಡಕ್ಕೆ ಶುಭ ಹಾರೈಕೆ.
ಅಕ್ರಮ ಸಕ್ರಮ ಸಭೆ : ಶಿವಪುರ, ಹೆಬ್ರಿ & ಕಡ್ತಲ
ಅಕ್ರಮ ಸಕ್ರಮ ಸಭೆ : ಶಿವಪುರ, ಹೆಬ್ರಿ & ಕಡ್ತಲ. ಕಳೆದ 20 ವರುಷಗಳಿಂದ ನೆನೆಗುದಿಗೆ ಬಿದಿದ್ದ ಕಡತಗಳಿಗೆ ಮರುಜೀವ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆ ನಡೆಸಿ ಕಡತಗಳಿಗೆ ವಿಲೇವಾರಿ ಮಾಡುವ ಪ್ರಯತ್ನ…
ಬೊಳ ಕಾಂತಾವರ ರಸ್ತೆಯ ಮುಳುಗು ಸೇತುವೆ & ರಸ್ತೆಯ ಡಾಂಬರೀಕರಣ
ಬೊಳ ಕಾಂತಾವರ ರಸ್ತೆಯ ಮುಳುಗು ಸೇತುವೆ ಪುನರ ನಿರ್ಮಾಣ 1.65 ಕೋಟಿ ವೆಚ್ಚದಲ್ಲಿ & 2.45 ಕೋಟಿ ವೆಚ್ಚದಲ್ಲಿ ಬೊಳ ಕಾಂತಾವರ ರಸ್ತೆಯ ಡಾಂಬರೀಕರಣಕ್ಕೆ ಶಂಕು ಸ್ಥಾಪನೆ.
ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬೋಳದಲ್ಲಿ ಪ್ರತಿಭಟನೆ
ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬೋಳದಲ್ಲಿ ಪ್ರತಿಭಟನೆ.