ಕಾರ್ಕಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ರವರು ಭಾಗವಹಿಸಿದ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಕಳದ ಮಹಾಜನತೆ







ಜನತೆ ತೋರಿಸುವ ದಿಕ್ಕಿನಲ್ಲಿ ಅಭಿವೃದ್ದಿ…

ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಅದ್ಬುತ ಕ್ಷಣಗಳು











ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಅದ್ಬುತ ಕ್ಷಣಗಳು







ದೆಹಲಿಯಲ್ಲಿ ನಡೆದ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ, ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದ ಆರತಿ ಅಭಿಯಾನ ಆಯೋಜಿಸಿದ್ದ ಸ್ಥಳಗಳ ಕುರಿತು ವಿಶೇಷ ಹೊತ್ತಿಗೆಯನ್ನು ಮತ್ತು ಕೋಟಿ ಕಂಠ ಗಾಯನ ಪುಸ್ತಕವನ್ನು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ನೀಡಲಾಯಿತು.




















