ನಿಟ್ಟೆ ಗ್ರಾಮದ ಅತ್ತೂರು_ಚರ್ಚ್ ದ್ವಾರದಿಂದ ಗುಂಡ್ಯಡ್ಕದವರೆಗೆ_ಚತುಷ್ಪಥ ರಸ್ತೆಗೆ ರೂ4ಕೋಟಿ ವೆಚ್ಚದ ರಸ್ತೆಯ ಕಾಮಗಾರಿ. ಅತ್ತೂರು ಬಳಿಯಿಂದ #ಪರ್ಪಲೆ ರಸ್ತೆಗೆ #ರೂ75ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಚೇತನಹಳ್ಳಿಯಲ್ಲಿ 50000 ಸಾಮರ್ಥ್ಯ ದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಕಾರ್ಯಕ್ರಮ






ಮಾಳ ಗ್ರಾಮದ ಮುಳ್ಳೂರು ನಿಂದ ಚೌಕಿ ಬಜಗೋಳಿ ಕೂಡುವ ರಸ್ತೆಯ ಅಗಲೀಕರಣಕ್ಕೆ ರೂ 5ಕೋಟಿ ವೆಚ್ಚದ ಕಾಮಗಾರಿ ಮಾಳ ಹೇರಂಜೆ ರಸ್ತೆ ರೂ 50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ.



ಕಾರ್ಕಳ ತಾಲೂಕಿನ ಹಿರಿಯ ನಾಗರಿಕರ ಸಭೆ



2.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಣೂರು ಗ್ರಾಮದ ಪಡ್ಯಾಯಿ ಗುಡ್ಡೆ ಸಂಪರ್ಕ ರಸ್ತೆಯ ಅಗಲೀಕರಣದ ಕಾಮಗಾರಿಯ ವೀಕ್ಷಣೆ..




ಉಡುಪಿಯಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ.




ಉಕ್ಕಿನ_ಮನುಷ್ಯ_ಸರ್ಧಾರ್_ವಲ್ಲಭಭಾಯಿ ಪಟೇಲ್ ರವರ ಜನ್ಮ ದಿನದ ಪ್ರಯುಕ್ತ ದೇಶದ ಏಕತೆಗಾಗಿ_ಓಟ.



ನೂತನವಾಗಿ ನಿರ್ಮಾಣಗೊಂಡ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಸ್ಥಾಪನೆಯಾದ ಡಯಾಲಿಸಿಸ್ ಕೇಂದ್ರ ಕ್ಕೆ ಇಂದು ಚಾಲನೆ ನೀಡಲಾಯಿತು….





ತಾಲೂಕಿನಲ್ಲಿ ನೂರಾರು ವರ್ಷಗಳಿಂದ ಮುರ್ಗೆಕಳ, ಸತ್ಯಸಾರಮಣಿ,ಕಾಡ್ಯ ದೈವಸ್ಥಾನಗಳಿಗೆ ಇವತ್ತಿನವರೆಗೂ ಯಾವುದೇ ದಾಖಲೆಗಳಿಲ್ಲ. ಖಾಸಗಿಯವರ ಬಳಿ ಡಿಮ್ಡ್-ಫಾರೆಸ್ಟ್,ಸರಕಾರಿ ಇತ್ಯಾದಿ ಹೆಸರಿನಲ್ಲಿರುವ ಅಂತಹ 96 ದೈವಸ್ಥಾನದ ಪ್ರಮುಖರ ಸಭೆ ಇಂದು ನಡೆಯಿತು. ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮುಂದಿನ 3-4 ವರ್ಷದಲ್ಲಿ ಜೀರ್ಣೋದ್ಧಾರ ಮಾಡಬೇಕೆಂಬ ಹಂಬಲ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಮಾನ್ಯ ಜಿಲ್ಲಾಧಿಕಾರಿಗಳು,ತಹಸೀಲ್ದಾರರು ತಾಲೂಕಿನ ಗ್ರಾಮಕರಣಿಕರು ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಕ್ಷೇತ್ರದ ಪ್ರಮುಖರ ಜೊತೆ ಚರ್ಚೆ ನಡೆಯಿತು











