ಈದು ನಲ್ಲೂರು ಮಾಳ ಮುಡಾರು ಮತ್ತು ಕೆರ್ವಾಶೆ ಗ್ರಾಮದಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಪ್ರಧಾನ ಮಂತ್ರಿಯವರ ಕನಸಿನ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ




ಕೊಲ್ಲಾಪುರ ತುಳು ಕೂಟದ ಕಾರ್ಯಕ್ರಮದಲ್ಲಿ.


ಹಾಸನ ಶಾಸಕರಾದ ಪ್ರೀತಮ್ ಗೌಡ ಅವರ ಮನೆ ಮೇಲೆ ಆದ ದಾಳಿಯನ್ನು ಖಂಡಿಸಿ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿ ಕಾನೂನು ಕ್ರಮ ಶೀಘ್ರದಲ್ಲಿ ಕೈಗೊಳ್ಳುವಂತೆ ಘನತೆವೆತ್ತ ರಾಜ್ಯಪಾಲರಲ್ಲಿ ಮನವಿ…..





ಬಿಲ್ಲವ ಸಂಘ ಕಾರ್ಕಳ ವತಿಯಿಂದ ತಾಲೂಕು ಬಿಲ್ಲವ ಸಮ್ಮೇಳನ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ





ನಿಟ್ಟೆ ಗ್ರಾಮದ ಬಾಳೆಹಿತ್ಲುನಲ್ಲಿ ರೂ 1ಕೋಟಿ 50ಲಕ್ಷ ವೆಚ್ಚದ ನೂತನ ಸೇತುವೆಯ ಕಾಮಗಾರಿಯ ಗುದ್ದಲಿ ಪೂಜೆ




ಮುನಿಯಾಲಿನಲ್ಲಿ ನೂತನವಾಗಿ #ರೂ_2ಕೋಟಿ ವೆಚ್ಚದ #ಸರಕಾರಿ_ಪ್ರಥಮ_ದರ್ಜೆ_ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ #ರೂ_1ಕೋಟಿ78ಲಕ್ಷ ವೆಚ್ಚದ #ಪ್ರಾಥಮಿಕ #ಆರೋಗ್ಯ ಕೇಂದ್ರ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ……




ನೂತನವಾಗಿ ರಚನೆಯಾದ ಹೆಬ್ರಿ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಿಸಲು ರೂ.10 ಕೋಟಿ ಅನುದಾನ ಬಿಡುಗಡೆ…

ಹೆಬ್ರಿ ಪೇಟೆಯಿಂದ ಅಮೃತಭಾರತಿ ಶಾಲೆಯವರೆಗೆ ರೂ #2ಕೋಟಿ_50ಲಕ್ಷ ವೆಚ್ಚದ #ನಾಲ್ಕು_ಪಥದ ರಸ್ತೆಯ ನಿರ್ಮಾಣಗೊಂಡ ರಸ್ತೆಯ ಉದ್ಘಾಟನಾ ಸಮಾರಂಭ










