ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ 4 ಕೋಟಿ 13 ಲಕ್ಷ ರೂಪಾಯಿ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ….

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆ ಯಲ್ಲಿ 10 ನೇ ತರಗತಿಯ ಉತ್ತಮ ಫಲಿತಾಂಶಕ್ಕಾಗಿ ಮುಂದಿನ ಕಾರ್ಯ ತಂತ್ರದ ಬಗ್ಗೆ ಎಲ್ಲಾ ಮುಖ್ಯ ಶಿಕ್ಷಕರೊಂದಿಗೆ ಸಂವಾದ…..


ಬಹುಗ್ರಾಮ_ಕುಡಿಯುವ_ನೀರಿನ_ಯೋಜನೆ ಹಾಗೂ ಕ್ಷೇತ್ರದ #ಇನ್ನಿತರ_ಕುಡಿಯುವ_ನೀರಿನ_ಯೋಜನೆಗಳ ಪ್ರಗತಿಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ಸಭೆ



ಹೆಬ್ರಿ ಯಲ್ಲಿ ಸಾಲು_ಮರ_ತಿಮ್ಮಕ್ಕ_ಪಾರ್ಕ್ ನ ಅಂತಿಮ ಹಂತದ ಕಾಮಗಾರಿಯ ವೀಕ್ಷಣೆ



ಹೆಬ್ರಿ ತಾಲೂಕಿನ ತಾಲೂಕು ಕಚೇರಿಯಲ್ಲಿ ಆರ್_ಟಿ_ಸಿ ವಿತರಣೆಗೆ ಚಾಲನೆ ಹಾಗೂ ಜನರ_ಅಹವಾಲು ಸ್ವೀಕಾರ ಮತ್ತು ವಿವಿಧ_ಸವಲತ್ತುಗಳ ವಿತರಣಾ ಕಾರ್ಯಕ್ರಮ.
























