ನಮ್ಮ ವಿಕಾಸ ಕಛೇರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ನಳಿನ್ ಕುಮಾರ್ ರವರು ಭೇಟಿ ನೀಡಿದ ಸಂದರ್ಭ



ಮುಖ್ಯಮಂತ್ರಿ ಪ್ರಾಕೃತಿಕ ವಿಕೋಪ ನಿಧಿಗೆ ಕಾರ್ಕಳದಿಂದ ವಿವಿಧ ಸಂಘ ಸಂಸ್ಥೆಗಳು ಉದಾರ ದೇಣಿಗೆಯನ್ನು ನೀಡಿದ್ದಾರೆ. ಆ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಆ ಎಲ್ಲಾ ಚೆಕ್/ಡಿ.ಡಿ ಗಳನ್ನು ಇಂದು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದೆ.

ಕಡ್ತಲ ಗ್ರಾಮದ ಸದಸ್ಯತಾ ಅಭಿಯಾನದ ಪೂರ್ವ ತಯಾರಿ ಸಭೆ.


ನಿಟ್ಟೆ,ಮತ್ತು ಬೋಳ ಕ್ಯಾಶೂ ಪ್ಯಾಕ್ಟರಿ ಮತ್ತು ನಂದಳಿಕೆ ಗಾರ್ಮೆಂಟ್ಸ್ ಗಳಿಗೆ ಭೇಟಿ ನೀಡಿ #ಪ್ರಧಾನ_ಮಂತ್ರಿ_ಆಯುಷ್ಮಾನ್_ಭಾರತ_ಆರೋಗ್ಯ ಕಾರ್ಡ್ ವಿತರಣೆ.




ಕಾರ್ಕಳ ಸದಸ್ಯತ್ವ ಅಭಿಯಾನದ ಪ್ರಮುಖರ ಸಭೆ…..


ಕಾರ್ಕಳ ತಾಲೂಕಿನಲ್ಲಿ ನೀರಾವರಿ ಯೋಜನೆ, ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಪ್ರವಾಸೋದ್ಯಮಕ್ಕೆ ಶೀಘ್ರದಲ್ಲಿ ಅನುದಾನ ಮಂಜೂರು ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಯವರಿಗೆ ಮನವಿ…











