ಬೆಂಗಳೂರಿನ ಕನ್ನಡ ಭವನದಲ್ಲಿ ಸಾಹಿತಿ, ಕಲಾವಿದರನ್ನು ಭೇಟಿಮಾಡಲು ನನ್ನ ಕಚೇರಿ ಕಾರ್ಯಾರಂಭದ ಜೊತೆಗೆ ಅದರೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಆಜಾದಿ ಕಾ ಅಮೃತಮಹೋತ್ಸವ ಮತ್ತು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಲಾಪ್ರದರ್ಶನ ಉದ್ಘಾಟನೆ.





“ಒಂದಷ್ಟು ಹರಟೆ – ಒಂದಷ್ಟು ಚರ್ಚೆ” ನೆನಪಿನ ಬುತ್ತಿಯ ಹೊತ್ತು ಕಾರ್ಯಕ್ರಮದಲ್ಲಿ ನನ್ನ ಹೋರಾಟ, ಓಡಾಟದಲ್ಲಿ ಜೊತೆಯಾಗಿದ್ದವರ ಜೊತೆ ಹಳೆಯ ನೆನಪುಗಳ ಮೆಲುಕು







ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ.



ಅಭಿನಂದನಾ ಸಮಾರಂಭದಲ್ಲಿ ಸ್ವೀಕರಿಸಿದ 3 ಸಾವಿರಕ್ಕೂ ಅಧಿಕ ಪುಸ್ತಕಗಳ ಪ್ರದರ್ಶನ ಮತ್ತು ಗ್ರಂಥಾಲಯಗಳಿಗೆ ಹಸ್ತಾಂತರ ಕಾರ್ಯಕ್ರಮ





ವಿಶ್ವ ವಿದ್ಯುತ್ ವಾಹನ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯುತ್ ವಾಹನಗಳ ರ‌್ಯಾಲಿಗೆ ಚಾಲನೆ ನೀಡಿದ ಸಂದರ್ಭ.




ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆ ಯಲ್ಲಿ “ನಾಡಹಬ್ಬ ಮೈಸೂರು ದಸರಾ ಮಹೋತ್ಸವ – 2021” ರ ಕುರಿತು ಉನ್ನತ ಮಟ್ಟದ ಸಭೆ



ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಕಾದಂಬರಿಗಾರರು, ನಮ್ಮೆಲ್ಲರ ಹಿರಿಯರಾದ, ಜೀವಂತ ದಂತಕಥೆಯೆಂದೆ ಪ್ರಸಿದ್ಧವಾಗಿರುವ ಡಾ.ಎಸ್. ಎಲ್. ಭೈರಪ್ಪನವರ ಮನೆಯಲ್ಲಿ ಅವರನ್ನು ಭೇಟಿಯಾಗಿ ಅವರೊಡನೆ ನಾಡಿನ ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಬಗ್ಗೆ ಅನೌಪಚಾರಿಕವಾಗಿ ಚರ್ಚೆ



ವಿಕಾಸ ಸೇವಾ ಸಂಸ್ಥೆ ಕಾರ್ಕಳ ಮತ್ತು ಆಟೋರಿಕ್ಷಾ ಚಾಲಕ ಮಾಲಕರ ಸಂಘ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಉಚಿತ ಪಾಸಿಂಗ್ (FC) ವಿತರಣಾ ಕಾರ್ಯಕ್ರಮ….










