ಇಂದು ಬೆಂಗಳೂರಿನಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಅಭಿಯಂತರರಾದ ಶ್ರೀ ಪ್ರಕಾಶ್ ಕುಮಾರ್ ರವರೊಡನೆ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳೊಂದಿಗೆ ಕಾರ್ಕಳ ತಾಲೂಕಿನ ನಿಟ್ಟೆ ಹಾಗೂ ಹೆಬ್ರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ

ನಮ್ಮ #ವಿಕಾಸ_ಸೇವಾ_ಸಂಸ್ಥೆ ಕಾರ್ಕಳ ಹಾಗೂ #ಎಂ_ಸಿ_ಎಫ್ ಸಹಯೋಗದೊಂದಿಗೆ ಹೆಬ್ರಿಯಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಮತ್ತು #ದಂತ ಚಿಕಿತ್ಸಾ ಶಿಬಿರ





ಮಿಯ್ಯಾರು ಲವ_ಕುಶ ಜೋಡುಕೆರೆ ಬಯಲು ಕಂಬಳ ಉದ್ಘಾಟನಾ ಕಾರ್ಯಕ್ರಮ




ಕರಾವಳಿಯ ದಕ್ಷಿಣ ಕನ್ನಡ ,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಇದ್ದಂತಹ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮರಳಿನ ಸಮಸ್ಯೆಯ ವಿಚಾರದಲ್ಲಿ ಚರ್ಚಿಸಲು ಮಾನ್ಯ ವಿಧಾನ ಪರಿಷತ್ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧ ದಲ್ಲಿ ನಡೆದ ಸಭೆ

ಸಾಣೂರು ಗ್ರಾಮದ ಕರಂಬಿತ್ಲು ಬಳಿ ಶಾಂಭವಿ ನದಿಗೆ 2ಕಿಂಡಿ ಅಣೆಕಟ್ಟುಗೆ ರೂ 1ಕೋಟಿ 70ಲಕ್ಷ ವೆಚ್ಚದ ಕಾಮಗಾರಿಯ ಉದ್ಘಾಟನೆ_ಬಾಗಿನ ಅರ್ಪಣೆ
























