ನಮ್ಮ ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿ ಅತೀ ಅಗತ್ಯವಾಗಿ ಆಗಬೇಕಿದ್ದ 222 ಕಾಲು ಸಂಕಗಳ ನಿರ್ಮಾಣಕ್ಕೆ ಸರಕಾರದಿಂದ ದಾಖಲೆಯ 12.65 ಕೋಟಿ ರೂಪಾಯಿ ಬಿಡುಗಡೆ…

ಮಿಯ್ಯಾರು ಸಾಣೂರು ಕಾಂತವಾರ ಇರ್ವತ್ತೂರು ರೆಂಜಾಳ ಮತ್ತು ಹಿರ್ಗಾನ ಗ್ರಾಮದಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಪ್ರಧಾನ ಮಂತ್ರಿಯವರ ಕನಸಿನಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ



ಬೆಳ್ಮಣ್ ಇನ್ನಾ ಮೂಂಡ್ಕೂರು ನಂದಳಿಕೆ ಬೋಳ ನಿಟ್ಟೆ ಮತ್ತು ಕಲ್ಯಾ ಗ್ರಾಮದಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಪ್ರಧಾನ ಮಂತ್ರಿಯವರ ಕನಸಿನ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ




ಈದು ನಲ್ಲೂರು ಮಾಳ ಮುಡಾರು ಮತ್ತು ಕೆರ್ವಾಶೆ ಗ್ರಾಮದಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಪ್ರಧಾನ ಮಂತ್ರಿಯವರ ಕನಸಿನ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ




ಕೊಲ್ಲಾಪುರ ತುಳು ಕೂಟದ ಕಾರ್ಯಕ್ರಮದಲ್ಲಿ.


ಹಾಸನ ಶಾಸಕರಾದ ಪ್ರೀತಮ್ ಗೌಡ ಅವರ ಮನೆ ಮೇಲೆ ಆದ ದಾಳಿಯನ್ನು ಖಂಡಿಸಿ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿ ಕಾನೂನು ಕ್ರಮ ಶೀಘ್ರದಲ್ಲಿ ಕೈಗೊಳ್ಳುವಂತೆ ಘನತೆವೆತ್ತ ರಾಜ್ಯಪಾಲರಲ್ಲಿ ಮನವಿ…..


















