ಹೆಬ್ರಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಮಿನಿ ವಿಧಾನ ಸೌಧದ ಕಟ್ಟಡಕ್ಕೆ ಬೇಕಾದ ಸ್ಥಳ ಪರಿಶೀಲನೆಯನ್ನು ಇಂದು ಅಧಿಕಾರಿಗಳೊಂದಿಗೆ ಮಾಡಲಾಯಿತು



NON CRZ ವ್ಯಾಪ್ತಿಯಲ್ಲಿ ಮರಳು ದಿಬ್ಬ ವನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಗುಜರಾತ್ ನ ಅಧಿಕಾರಿಗಳೊಂದಿಗೆ ಚರ್ಚೆ.. ಗುಜರಾತ್ ನಲ್ಲಿ ಮರಳು ದಿಬ್ಬವನ್ನು ತೆರವು ಗೊಳಿಸಲು ಅಲ್ಲಿರುವಂತಹ ಕಾನೂನು ಮತ್ತು ಪದ್ದತಿಗಳು ಸರಳವಾಗಿದೆ. ಈ ಕುರಿತಂತೆ ಗುಜರಾತ್ ಗೆ ಭೇಟಿ ನೀಡಿ ಗುಜರಾತ್ ಸರ್ಕಾರದ ಗಣಿ ಮತ್ತು ಕೈಗಾರಿಕೆಯ ಆಯುಕ್ತರಾದ ಶ್ರೀ ಅರುಣ್ ಕುಮಾರ್ ಸೊಲಂಕಿ ಮತ್ತು ಅಲ್ಲಿಯ ಅಧಿಕಾರಿಗಳನ್ನು ಅಹಮದಾಬಾದ್ ನಲ್ಲಿ ಇಂದು ಶಾಸಕರಾದ ಶ್ರೀ ರಘುಪತಿ ಭಟ್ ಅವರೊಂದಿಗೆ ಕರ್ನಾಟಕದ ಅಧಿಕಾರಿಗಳ ಜೊತೆ ಭೇಟಿ ಮಾಡಿ ಚರ್ಚಿಸಲಾಯಿತು.





ಬಿ.ಬಿ.ಎಂ.ಪಿ. ಯ ನೂತನ ಮೇಯರ್ ಆಗಿ ಆಯ್ಕೆಯಾದ ಗೌತಮ್ ಕುಮಾರ್ ರವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ



“ವಿಜಯ ದಶಮಿ – ಪಥ ಸಂಚಲನ ಕಾರ್ಕಳ”.




ಸ್ವಚ್ಛ ಕಾರ್ಕಳ – ಸ್ವರ್ಣ ಕಾರ್ಕಳ “ಗಾಂಧೀಜಿ 150 ಸ್ವಚ್ಛತೆಗೆ ಸ್ವಲ್ಪ ಹೊತ್ತು” ಸಮಾರೋಪ ಸಮಾರಂಭ… ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ.




ಕಾರ್ಕಳ ತಾಲೂಕಿನ ಎಸ್_ಎಸ್_ಎಲ್_ಸಿ ವಿದ್ಯಾರ್ಥಿಗಳ ಮಿಷನ್_100 ಸಂಕಲ್ಪದ ಶಿಕ್ಷಕರ ಜೊತೆ ಪ್ರಗತಿ ಪರಿಶೀಲನೆ ಸಭೆ….














