ಕೇರಳಕ್ಕೆ ಬಿಜೆಪಿ ಸಮರ್ಥ ಪರ್ಯಾಯ ಶಕ್ತಿ

ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಸಂಕಲ್ಪದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸ್ವಚ್ಛತೆಯ ಜೊತೆ ಜೊತೆಗೆ ನಗರದ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿ ಸುಂದರ ಕಾರ್ಕಳ ನಿರ್ಮಾಣ ಮಾಡುವ #ಬ್ರಿಗೇಡ್ ನ ಸದಸ್ಯರ ಕಾರ್ಯ ಎಲ್ಲರಿಗೂ ಮಾದರಿ. ಈ ಕಾರ್ಯದಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಧನ್ಯವದಗಳು. ಇವರ ಈ ಕೆಲಸ ಎಲ್ಲಾ ಯುವ ಜನರಿಗೆ ಪ್ರೇರಣೆಯಾಗಲಿ… ಮಾದರಿಯಾಗಲಿ…. ಕಾರ್ಕಳ ಸ್ವಚ್ಚ ಕಾರ್ಕಳ ಸ್ವರ್ಣ ಕಾರ್ಕಳವಾಗಲಿ



ದೆಹಲಿಯಲ್ಲಿ ಬಿಜೆಪಿ ಕೇಂದ್ರಿಯ ಚುನಾವಣಾ ಸಮಿತಿ ಸಭೆಯಲ್ಲಿ…

conducted meeting with Kerala State BJP different Morcha leaders at Ernakulum on account of Kerala Assembly Elections.



ಕೇರಳದ ಪಾಲಕಾಡ್ ಜಿಲ್ಲೆಯ ಮಾಲಂಪುರ ಎಂಬಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರೊಂದಿಗೆ ಮುಂದಿನ ಕಾರ್ಯ ಚಟುವಟಿಕೆ ಬಗ್ಗೆ ಚರ್ಚೆ.
















