ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣಾ ಕುರಿತು ಚುನಾವಣಾ ಆಯೋಗ ಹೊರಡಿಸಿದ ಮೀಸಲಾತಿ ಅವೈಜ್ಞಾನಿಕವಾಗಿದೆ ಇದನ್ನು ಪರಿಶೀಲಿಸಬೇಕು. ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಇರುವ ಕೆಲವು ನ್ಯೂನ್ಯತೆಗಳ ನಿವಾರಣೆಯ ಬಗ್ಗೆ, ಜೊತೆಗೆ ಕಾರ್ಕಳದ ಗ್ರಾಮೀಣ ರಸ್ತೆಗಳ ಅಭಿೃದ್ಧಿಯ ಕುರಿತು ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪ ರವರನ್ನು ಭೇಟಿ ಮಾಡಿ ವಿವರವಾಗಿ ಚರ್ಚಿಸಲಾಯಿತು.
