ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿ ಯಾಗಿ ಜವಾಬ್ದಾರಿ ನೀಡಿದ ಹಿನ್ನೆಲೆಯಲ್ಲಿ, ಮಾಜಿ ಸಂಸದರು ಹಾಗೂ ಕೇರಳದ ನೂತನ ಪ್ರಭಾರಿ ಶ್ರೀ ಸಿ.ಪಿ ರಾಧಾಕೃಷ್ಣನ್ ರವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ದಾ ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಧನ್ಯವಾದ ತಿಳಿಸಿ ಅಭಿನಂದನೆ ಸಲ್ಲಿಕೆ.

