ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲದ ನಾರಾವಿ ಹಾಗೂ ಪಡಂಗಡಿ ಮಹಾಶಕ್ತಿ ಕೇಂದ್ರ ಮಟ್ಟದ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗದ ಸಮಾರೋಪ ಕಾರ್ಯಕ್ರಮ..



ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 40,000 ಮಕ್ಕಳಿಗೆ ವಾತ್ಸಲ್ಯ ಆರೋಗ್ಯ ತಪಾಸಣಾ ಶಿಬಿರ…

ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿ ಸನ್ಮಾನ್ಯ ಮುಜರಾಯಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ರವರು ಕೋವಿಡ್ 3ನೇ ಅಲೆ ಮುನ್ನೆಚ್ಚರಿಕೆಯಾಗಿ ಕಾರ್ಕಳ ಕ್ಷೇತ್ರದಾದ್ಯಂತ 15 ವರ್ಷದ ಒಳಗಿನ ಮಕ್ಕಳಿಗೆ ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು..




ನಮ್ಮ ಕರಾವಳಿಯ ಹೆಮ್ಮೆಯ ಸಹಕಾರಿ ಕ್ಯಾಂಪ್ಕೋ ಸಂಸ್ಥೆ , ಹಲಸಿನ ಹಣ್ಣಿನ ಮೂಲ ಪದಾರ್ಥದಿಂದ ಮಾಡಿದ ಹೊಸ ಚಾಕಲೇಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕ್ಯಾಂಪ್ಕೊ ನಿರ್ದೇಶಕರಾದ ದಯಾನಂದ್ ಹೆಗ್ಡೆ ಯವರು ಕಚೇರಿಗೆ ಆಗಮಿಸಿ ಚಾಕ್ಲೇಟ್ ನ ಸವಿ ಸವಿಯಲು ಅವಕಾಶ ಕೊಟ್ಟರು. ಅತ್ಯಂತ ಸ್ವಾದಿಷ್ಟವಾಗಿದೆ. ಈ ರೀತಿ ನಮ್ಮ ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ನೂತನ ಪ್ರಯತ್ನಗಳು ನಡೆಯಲಿ ಸ್ಥಳೀಯ ರೈತರ ಬೆಳೆಗಳಿಗೆ ಪ್ರೋತ್ಸಾಹ ಸಿಗಲಿ. ಮುಂದಿನ ದಿನಗಳಲ್ಲಿ ನಮ್ಮ ರೈತರು ಬೆಳೆಯುವ ಹಲಸಿನ ಹಣ್ಣಿಗೂ ಉತ್ತಮ ಬೇಡಿಕೆ ಸಿಗಲಿ. ಕ್ಯಾಂಪ್ಕೋ ಸಂಸ್ಥೆಗೆ ಅಭಿನಂದನೆಗಳು.


ಮುಡಾರು ಬಜಗೋಳಿನಲ್ಲಿ ಸುಮಾರು 1ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಾಜಪೇಯಿ ವಾಣಿಜ್ಯ ಸಂಕೀರ್ಣ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ




(ಮಂಗಳೂರು ಕೆಮಿಕಲ್ & ಫರ್ಟಿಲೈಜರ್ಸ್ ಲಿಮಿಟೆಡ್) ವತಿಯಿಂದ ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾದ ನೂತನ ಆಕ್ಸಿಜನ್ ಉತ್ಪಾದನ ಘಟಕ ಇಂದು ಸನ್ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಕೆ.ಸುಧಾಕರವರು ಉದ್ಘಾಟಿಸಿದರು.



ಬೆಳ್ಮಣ್ ನಲ್ಲಿ ಸನ್ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಕೆ ಸುಧಾಕರ ರವರು ಕೋವಿಡ್ 3ನೇ ಅಲೆ ಮುನ್ನೆಚ್ಚರಿಕೆಯಾಗಿ ಕಾರ್ಕಳ ಕ್ಷೇತ್ರದಾದ್ಯಂತ 15 ವರ್ಷದ ಒಳಗಿನ ಮಕ್ಕಳಿಗೆ ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು…












