ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿ ಮತ್ತು ಕಲ್ಲುಗಣಿಗಾರಿಕೆಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಸಂವಾದ ನಡೆಸಿ ತಿಳಿಸಲಾಯಿತು….



ಕಾರ್ಕಳ ಬಿಜೆಪಿ ವತಿಯಿಂದ ಮತದಾರರಿಗೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ…



Today in Delhi met BJP National President Respected Nadda ji along with BJP Kerala State President Sri K Surendran and Organizing Secretary Sri Ganeshan and discussed regarding forthcoming Kerala State Assembly Elections.


ತಾಲೂಕಿನ ನಿವೃತ್ತ ಶಿಕ್ಷಕರ ಗುರುಭ್ಯೋ ನಮ: ಕಾರ್ಯಕ್ರಮದಲ್ಲಿ..



ಪೂಜ್ಯ ಪುತ್ತಿಗೆ ಸ್ವಾಮೀಜಿಯವರೊಂದಿಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ


ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ
ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ತಿಲಕ್ ಕುಲಾಲ್ ಮಾರ್ನಾಡ್ ತಮ್ಮ ಕೈಚಳಕದ ಮೂಲಕ ಲೀಫ್ ಆರ್ಟ್ ನಲ್ಲಿ (ಆಲದ ಎಲೆಯಲ್ಲಿ) ಮತ್ತು ಶ್ರವಣ್ ಪೂಜಾರಿ ಮಾರ್ನಾಡ್ ರವರು ತಮ್ಮ ಕೈಚಳಕದ ಮೂಲಕ ಕಾಫಿ ಪೌಡರ್ ಆರ್ಟ್ ನಲ್ಲಿ ಮೂಡಿ ಬಂದ ನನ್ನ ಭಾವಚಿತ್ರ ಅತ್ಯಂತ ಖುಷಿ ನೀಡಿತು.ಮತ್ತು ಅವರ ಪ್ರತಿಭೆ ನೋಡಿ ನನಗೆ ಹೆಮ್ಮೆಯಾಯಿತು.ಅವರ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ..ಧನ್ಯವಾದಗಳು.








