ಕಿಸಾನ್ ಸಂಘದ ರೈತರ ಪ್ರಮುಖರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಕಛೇರಿಯಲ್ಲಿ ಚರ್ಚೆ

ಜೈನ ಧರ್ಮ ಜೀರ್ಣೋದ್ದಾರ ಸಂಘದ ವತಿಯಿಂದ 5 ಲಕ್ಷ ಹಾಗೂ ಹಾಗೂ ಮರದ ಮಿಲ್ಲು ಮಾಲಕರ ಸಂಘ ಇವರಿಂದ 1 ಲಕ್ಷ ರೂಪಾಯಿ ದೇಣಿಗೆ ಯನ್ನು ಸ್ವೀಕರಿಸಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕೋವಿದ್-19 ಮಹಾಮಾರಿ ಸಮರ್ಥವಾಗಿ ಎದುರಿಸಲು ವೆಂಟಿಲೇಟರ್, ಹಾಗೂ ಅಗತ್ಯ ಅನುಕೂಲತೆಗಳ ಪೂರೈಕೆಗೆ ನೀಡಲಾಯಿತು


ಕೊರೋನ ವಿರುದ್ದ ಹೋರಾಟದ ವರದಿ

ಜಾರ್ಕಳದಲ್ಲಿ ಗಾಳಿಮಳೆಗೆ ಹಾನಿಯಾದ ಮನೆಗಳಿಗೆ ಇಂದು ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಲಾಯಿತು.



‘ನೆರವು’ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಶಕ್ತ ಕುಟುಂಬಗಳಿಗೆ ದಿನನಿತ್ಯದ ಪಡಿತರ ಸಾಮಗ್ರಿ ವಿತರಣೆ. ಇಡಿ ತಾಲೂಕಿನಾದ್ಯಂತ ಇಂದಿನಿಂದ ವಿತರಣೆಯಾಗಲಿರುವ ಪಡಿತರ ಸಾಮಗ್ರಿಯನ್ನು ನಮ್ಮ ಕಚೇರಿ ವಿಕಾಸದಲ್ಲಿ ಸಾಂಕೇತಿಕವಾಗಿ ನೀಡುವುದರ ಮೂಲಕ ಚಾಲನೆ ನೀಡಲಾಯಿತು.

















