Comments Off on ಕಾರ್ಕಳದಲ್ಲಿ ಹೊರರಾಜ್ಯದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವ ಸಾವಿರಕ್ಕೂ ಅಧಿಕ ಮಂದಿಗೆ ಆಯುರ್ವೇದದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ವಿತರಣೆ. ಒಣ_ಶುಂಠಿ. ಕಾಳು ಮೆಣಸು, ಬೆಲ್ಲ, ಏಲಕ್ಕಿ, ನಿಂಬೆಹುಳಿಯಿಂದ ತಯಾರಿಸಿದ ಕಷಾಯ.
Comments Off on ಕಾರ್ಕಳ ತಾಲೂಕು ಪಂಚಾಯಿತಿನಲ್ಲಿ ಕೋವಿಡ್-19 ಕುರಿತು ಇಲಾಖಾ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ಜೊತೆ ಹೊರ ರಾಜ್ಯದಿಂದ ಆಗಮಿಸುವ ಜನತೆಗೆ ಅತ್ಯಂತ ಸುಸಜ್ಜಿತ ಕ್ವಾರಂಟೈನ್ ಕೇಂದ್ರದ ವ್ಯವಸ್ಥೆಯ ಬಗ್ಗೆ ಚರ್ಚೆ.
Comments Off on ಕಾರ್ಕಳ ತಾಲೂಕಿನಲ್ಲಿ ಕೋಲ ಕಟ್ಟುವವರು, ವಿಶ್ವಕರ್ಮ ಚಿನ್ನ ಬೆಳ್ಳಿ ಕೆಲಸ ಮಾಡುವವರಿಗೆ,ಬಸ್ಸ್ ಏಜೆಂಟ್ ಬಳಗ,ಎಸ್.ಎಲ್.ಆರ್ ಘಟಕದವರಿಗೆ, ಕ್ಷೌರಿಕರು, ಹೋಂ ಗಾರ್ಡ್,ಗರಡಿ ಪರಿಚಾರಕರು, ಮತ್ತು ಕಲ್ಯಾಣ ಮಂಟಪದಲ್ಲಿ ಸ್ವಚ್ಛತಾ ಕೆಲಸ ಮಾಡುವವರಿಗೆ ಕಿಟ್ ವಿತರಣೆ
Comments Off on ವಲಸೆ ಕಾರ್ಮಿಕರಾಗಿ ದೂರದ ಜಿಲ್ಲೆಗಳಿಂದ ಕಾರ್ಕಳಕ್ಕೆ ಆಗಮಿಸಿದ ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಇಂದು ಮಾಡಲಾಯಿತು.
Comments Off on ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಡಿಯೋ ಕಾನ್ಪರೆನ್ಸ ಮೂಲಕ ಜಿಲ್ಲೆಯಲ್ಲಿ ಕೊರೋನ ಕುರಿತು ಈ ವರೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾ ಕಚೇರಿಯಲ್ಲಿ ಇಂದು ಚರ್ಚಿಸಲಾಯಿತು.
Comments Off on ನಮ್ಮ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ #ಮನೆಮನೆಗಳಲ್ಲಿ_ಮೆಹೆಂದಿ_ಅಭಿಯಾನ ದಲ್ಲಿ ವಿಜೇತರಾದವರಿಗೆ ನಮ್ಮ ಕಚೇರಿಯಲ್ಲಿ ಇಂದು ಅಭಿನಂದಿಸಲಾಯಿತು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು…
Comments Off on ನಮ್ಮ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ #ಮನೆಮನೆಗಳಲ್ಲಿ ಮೆಹೆಂದಿ ಅಭಿಯಾನಕ್ಕೆ ಉತ್ತಮಸ್ಪಂದನೆ ದೊರಕಿದ್ದು ಸುಮಾರು 10,000 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು..