-
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿರುವ ವ್ಯಕ್ತಿಗಳಿಗೆ ಹಕ್ಕು ಪತ್ರ ವಿತರಣೆ
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿರುವ ವ್ಯಕ್ತಿಗಳಿಗೆ ಹಕ್ಕು ಪತ್ರ ವಿತರಣೆ. 15 ವರುಷಗಳ ಈ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಆರಂಭ.
-
ಬಜಗೋಳಿ – ಹೊಸ್ಮಾರು ರಸ್ತೆ ಅಭಿವೃದ್ಧಿ
ಬಜಗೋಳಿ – ಹೊಸ್ಮಾರು ರಸ್ತೆ ಅಭಿವೃದ್ಧಿಯ ಕುರಿತು ಇಲಾಖಾ ಅಧಿಕಾರಿಗಳ ಜೊತೆ ಚರ್ಚೆ. ಪಾಜಿಗುಡ್ಡೆ ಬಳಿ ರಸ್ತೆ ಅಗಲೀಕರಣಕ್ಕೆ ಸೂಚನೆ…
-
ಮುಡಾರು ಗ್ರಾಮದ ಪಾಜಿನಡ್ಕ ರಸ್ತೆಯ ಉದ್ಗಾಟನಾ ಸಮಾರಂಭ
ಮುಡಾರು ಗ್ರಾಮದ ಪಾಜಿನಡ್ಕ ಜನತೆಯ ಅನೇಕ ವರ್ಷದ ಬೇಡಿಕೆಯಾದ ಪಾಜಿನಡ್ಕ ರಸ್ತೆಗೆ “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ 2.ಕೋಟಿ 66.ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಗಾಟನಾ ಸಮಾರಂಭ.