ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಕಾರ್ಕಳ-ಬೆಳ್ಮಣ್-ಪಡುಬಿದ್ರಿ ಯಲ್ಲಿ ಟೋಲ್ ಸಂಗ್ರಹದಿಂದ ಆಗುವ ಸಮಸ್ಯೆಯನ್ನು ಸವಿವರವಾಗಿ ತಿಳಿಸಿ, ಟೋಲ್ ಮಾಡದಂತೆ ಒತ್ತಾಯಿಸಿ ಮನವಿ ಮಾಡಿದಾಗ #ಮುಖ್ಯಮತ್ರಿಗಳು ಇದಕ್ಕೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ….


ಕುಚ್ಚೂರು ಮತ್ತು ಈದು ಗ್ರಾಮದಲ್ಲಿ ಅಡಿಕೆ ಕೊಳೆ ರೋಗ ಜಂಟಿ ಸಮೀಕ್ಷೆ ಹಾಗೂ ಅರ್ಜಿಗಳ ವಿಲೇವಾರಿ ಕುರಿತು ಪ್ರಗತಿ ಪರಿಶೀಲನೆ




ಬೆಳ್ಮಣ್ ನಲ್ಲಿ ಟೋಲ್ ಗೇಟ್ ಸ್ಥಾಪಿಸಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ



ಕಾರ್ಕಳ ಬೆಳ್ಮಣ್ ಪಡುಬಿದ್ರೆ ಹೆದ್ದಾರಿನಲ್ಲಿ ಟೋಲ್ ಗೇಟ್ ನಿರ್ಮಾಣ ವಾಗದಂತೆ ಮಾನ್ಯ ಉಸ್ತುವಾರಿ ಸಚಿವರಾದ ಡಾ ಜಯಮಾಲಾರವರನ್ನು ಭೇಟಿ ಮಾಡಿ ಮನವಿ


ಚಾರ ಗ್ರಾಮದಲ್ಲಿ ರೂ 75ಲಕ್ಷ ವೆಚ್ಚದಲ್ಲಿ ಮೆಸ್ಕಾಂ ಹೆಬ್ರಿ ಉಪವಿಭಾಗ ಇದರ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ



ಭೂ-ಪರಿವರ್ತನೆ, 9/11,ಖಾತೆ ಬದಲಾವಣೆ, ಮತ್ತು ಆರ್.ಟಿ.ಸಿ ಈ ಎಲ್ಲದರ ಸಮಸ್ಯೆಯ ಬಗ್ಗೆ ಮಣಿಪಾಲದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ
















