ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 70ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ.



ಲಾಕ್ಡೌನ್ ನಿಂದ ತೊಂದರೆಗೊಳಗಾಗಿ ಬೆಂಗಳೂರಿನಿಂದ ಕಾರ್ಕಳಕ್ಕೆ ಆಗಮಿಸಿದವರಿಗೆ ಮತ್ತೆ ತುರ್ತು ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಲು ಎರಡ ಹಂತದಲ್ಲಿ ಬಸ್ ವ್ಯವಸ್ಥೆ ಮಾಡಿ ಕಳುಹಿಸಿ ಕೊಡಲಾಯಿತು.




ಶಾಸಕ ಮಿತ್ರ ಶ್ರೀ ರಘುಪತಿ ಭಟ್ ರವರ ವಿನೂತನ ಯೋಜನೆ ಹಡಿಲು ಭೂಮಿ ಕೃಷಿ ಆಂದೋಲನದ ನಿಮಿತ್ತ ಕಿದಿಯೂರು ನಲ್ಲಿ ಭತ್ತದ ಪೈರು ನೀಡಿ ಚಾಲನೆ ನೀಡುವ ಅವಕಾಶ ನನಗೆ ಇಂದು ದೊರಕಿತು.



ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 30 ಕೆ.ವಿ ಸಾಮಥ್ರ್ಯದ ಜನರೇಟರ್ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 25 ಕೆ.ವಿ ಸಾಮರ್ಥ್ಯದ ಜನರೇಟರ್, 1 ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಅಂಬ್ಯುಲೆನ್ಸ್ ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.



(Kannada) 20 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವ ಸಿದ್ಧತೆ.

ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.


ಕಾರ್ಕಳ ಬಿಳಿಬೆಂಡೆ ಬೀಜವನ್ನು ಇಂದು ಹೆಬ್ರಿ, ಬಜಗೋಳಿ, ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಎಲ್ಲಾ ಪಂಚಾಯತ್ ಗಳಿಗೆ ವಿತರಿಸಲಾಯಿತು. ಕಾರ್ಕಳ ಬಿಳಿ ಬೆಂಡೆ. ನಮ್ಮ ಮನೆಯಂಗಳದೆಲ್ಲೆಡೆ ಬೆಳೆಸೋಣ ಕಾರ್ಕಳ ಬಿಳಿಬೆಂಡೆ.




ಕಾರ್ಕಳ ಬಿಳಿ ಬೆಂಡೆ ಬೀಜದ ಪ್ಯಾಕಿಂಗ್ ನಲ್ಲಿ ನಿರತರಾಗಿರುವ ಮಹಿಳಾ ಮೋರ್ಚಾ ಸದಸ್ಯರು. 20 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವ ಯೋಜನೆ. ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಾಳೆಯಿಂದ ಬಿಳಿಬೆಂಡೆ ಬೀಜ ಲಭ್ಯವಾಗುತ್ತದೆ.





