ಹೊಸರೂಪ ಪಡೆಯುತ್ತಿರುವ ಹರಿಯಪ್ಪನ ಕೆರೆಗೆ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಲಾಯಿತು…


ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದ ಕುರಿತು ಅಧಿಕಾರಿಗಳು ಹಾಗೂ ವೈಧ್ಯರೊಂದಿಗೆ ಸಭೆ.


ಡಿಜಿಟಲ್ ಕಲಿಕೆಯ ಅಂಗವಾಗಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಕೊಡಮಾಡುವ ಉಚಿತ ಟ್ಯಾಬ್ಲೆಟ್ ಪಿಸಿ ನ್ನು ಇಂದು ಕಾರ್ಕಳ ಪಾಲಿಟೆಕ್ನಿಕ್ ಕಾಲೇಜಿನ ಸಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಿಲಾಯಿತು….



ಬೈಲೂರು,ನೀರೆ,ಎರ್ಲಪಾಡಿ,ಹಿರ್ಗಾನ,ದುರ್ಗಾ ಮತ್ತು ಕುಕ್ಕುಂದೂರು ಗ್ರಾಮ ಹಾಗೂ ಕೃಷಿ ಇಲಾಖೆಯ ಜಂಟಿಯಾಗಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯೀಕರಣ ಗಿಡ ವಿತರಣೆ ಕಾರ್ಯಕ್ರಮ…..




ಕಾರ್ಕಳದಲ್ಲಿ ನಡೆದ ವಾತ್ಸಲ್ಯ ಆರೋಗ್ಯ ತಪಾಸಣಾ ಶಿಬಿರದ ಹೆಸರು ರಾಜ್ಯಕ್ಕೆ ವಿಸ್ತರಣೆಗೆ ಚಿಂತನೆ


ಕೋವಿಡ್ 3 ನೇ ಅಲೆ ಮುನ್ನೆಚ್ಚರಿಕೆಯಾಗಿ ಕಾರ್ಕಳ ಕ್ಷೇತ್ರದ 15 ವರ್ಷದ ಒಳಗಿನ 40 ಸಾವಿರ ಮಕ್ಕಳಿಗೆ ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಇಂದು ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ಯವರು ನೆರವೇರಿಸಿದರು.



ಕಾರ್ಕಳದಲ್ಲಿ ನೂತನವಾಗಿ ನಿರ್ಮಾಣವಾದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಉದ್ಘಾಟಿಸಿದರು.








